ಸುದ್ದಿ ಪೋರ್ಟಲ್

Deamweb News

ತಾಜಾ ಸುದ್ದಿ
ಇತ್ತೀಚಿನ ಸುದ್ದಿಗಳನ್ನು ಲೋಡ್ ಮಾಡಲಾಗುತ್ತಿದೆ...

ಮುಖಪುಟ / ಸುದ್ದಿ ವಿವರ

ಭದ್ರಾ ಡ್ಯಾಂ ನೀರಿನ ಮಟ್ಟ ಎಷ್ಟಿದೆ ಗೊತ್ತಾ?...ಒಳಹರಿವು ಒಂದಿಷ್ಟು ಹೆಚ್ಚಳ...ರೈತರಲ್ಲಿ ಸಂತಸ ....

 


ದಾವಣಗೆರೆ
: ಮಳೆ ಇಲ್ಲದೇ ಕಂಗಾಲಾಗಿದ್ದ ರೈತರಿಗೆ ಭದ್ರಾ ಜಲಾಶಯ ಮಂದಗತಿಯಲ್ಲಿ ತುಂಬುತ್ತಿರುವುದು ಸಂತಸವಾಗಿದ್ದು ಡ್ಯಾಂ ತುಂಬಲು ಕೇವಲ 16 ಅಡಿ ಬಾಕಿ ಇದೆ.ಸದ್ಯ ಭದ್ರಾ ಡ್ಯಾಂನ ನೀರಿನ ಮಟ್ಟ ಆಗಸ್ಟ್ 10 ಕ್ಕೆ 176 ಅಡಿ ಇದ್ದು, ಎಂಟು ಸಾವಿರ ಕ್ಯೂಸೆಕ್ ಒಳಹರಿವು ಇದೆ. ಕಳೆದ ವರ್ಷ ಇದೇ ದಿನ ಡ್ಯಾಂನ ನೀರಿನ ಮಟ್ಟ 183 ಅಡಿ ಇತ್ತು..7406 ಕ್ಯೂಸೆಕ್ ಒಳಹರಿವು ಇದ್ದು 6214 ಹೊರಹರಿವು ಇತ್ತು.


 

Nandheesh kumar ac
Deamweb News ಪೋರ್ಟಲ್‌ನ ಸಂಪಾದಕೀಯ ಮಂಡಳಿ. ನಿಖರ, ನಿಷ್ಪಕ್ಷಪಾತ ಹಾಗೂ ಕ್ಷಣಕ್ಷಣದ ತಾಜಾ ಸುದ್ದಿಗಳನ್ನು ಒದಗಿಸುವುದು ನಮ್ಮ ಗುರಿ.

ನಿಮ್ಮ ಅಭಿಪ್ರಾಯ ತಿಳಿಸಿ