ಬೆಂಗಳೂರು : ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಪತ್ನಿ ಗಾಯಿತ್ರಿ ಜೆಡಿಎಸ್ ನಾಯಕ ದೇವೇಗೌಡ ಪತ್ನಿ ಚೆನ್ನಮ್ಮ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿದರು. ಬೆಂಗಳೂರಿನ ನಿವಾಸಕ್ಕೆ ಭೇಟಿ ನೀಡಿ ಇದೇ ವೇಳೆ ಸಾಂತ್ವಾನ ಹೇಳಿದರು.
ಕರ್ನಾಟಕದ ವಿಶ್ವಾಸಾರ್ಹ ಸುದ್ದಿ ತಾಣ
ಬೆಂಗಳೂರು : ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಪತ್ನಿ ಗಾಯಿತ್ರಿ ಜೆಡಿಎಸ್ ನಾಯಕ ದೇವೇಗೌಡ ಪತ್ನಿ ಚೆನ್ನಮ್ಮ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿದರು. ಬೆಂಗಳೂರಿನ ನಿವಾಸಕ್ಕೆ ಭೇಟಿ ನೀಡಿ ಇದೇ ವೇಳೆ ಸಾಂತ್ವಾನ ಹೇಳಿದರು.
ನಿಮ್ಮ ಅಭಿಪ್ರಾಯ ತಿಳಿಸಿ